ಸೂಪರ್ ಟ್ರಿಕ್ | ಎರಡೂ ಕೊಠಡಿಗೂ ಒಂದೇ ಎಸಿ!!! ಚಪ್ಪಾಳೆ ತಟ್ಟಿದ ನೆಟ್ಟಿಗರು
ಕೆಲಸ ನಿಮಿತ್ತ ಇಲ್ಲವೇ ಪ್ರವಾಸ ಹೋದಾಗ ಹೋಟೆಲ್ಗಳಲ್ಲಿ ತಂಗುವ ಅವಶ್ಯಕತೆ ಎದುರಾಗುವುದು ಸಹಜ. ಹೀಗೆ ತಂಗಿದ್ದಾಗ ಕುಟುಂಬ ಇಲ್ಲವೆ ಸ್ನೇಹಿತರು ಹಾಗೂ ಒಬ್ಬರೇ ತಂಗುವ ಸಂದರ್ಭ ಬರುವುದು ಸಾಮಾನ್ಯ.
ನಾವು ತಂಗುವ ಎಲ್ಲ ಅನುಕೂಲತೆಯನ್ನು ಹೊಂದಿದೆ ಎಂಬ ವಿಶ್ವಾಸದಿಂದ ಕೇಳಿದ ಮೊತ್ತ ನೀಡಿ ರೂಮ್!-->!-->!-->…