News Anjanadri Hill: 105 ಕೆಜಿ ತೂಕದ ಚೀಲ ಬೆನ್ನಿಗೆ ಹೇರಿಕೊಂಡು 570 ಮೆಟ್ಟಿಲು ಏರಿದ ಹನುಮ ಭಕ್ತ! ಹೊಸಕನ್ನಡ ನ್ಯೂಸ್ Apr 2, 2023 ಭೀಮ ಭುಜದಲ್ಲಿ 105 ಕೆ.ಜಿಯ ಭಾರವನ್ನೂ, ತಲೆಯಲ್ಲಿ ಹನುಮನ ಭಕ್ತಿಯನ್ನೂ ತುಂಬಿಕೊಂಡು ಯಲಬುರ್ಗಾದ ತಾಲೂಕಿನ ಹಿರೇಮ್ಯಾಗೇರಿಯ ಯುವಕ ಹನುಮಂತಪ್ಪ ಬೆಟ್ಟಕ್ಕೆ ಪಾದ ಮಡಗಿದ್ದಾನೆ