ಚಳಿಗಾಲದಲ್ಲಿ ನೀವು ನಿಮ್ಮ ಬೆಕ್ಕನ್ನು ಹೀಗೆ ಕೇರ್ ಮಾಡಿ!
ಚಳಿಗಾಲ ಬಂದೇ ಬಿಡ್ತು. ನಾವು ನಮ್ಮ ಹೆಲ್ತ್ ಬಗ್ಗೆ ಎಷ್ಟು ಕೇರ್ ಮಾಡ್ತಿವೋ, ಅದೇ ರೀತಿಯಾಗಿ ನಾವು ಸಾಕು ಪ್ರಾಣಿಗಳ ಬಗ್ಗೆಯೂ ಕೇರ್ ಮಾಡಬೇಕು. ಅದ್ರಲ್ಲೂ ಅದೆಷ್ಟೋ ಜನರಿಗೆ ಬೆಕ್ಕು ಅಂದ್ರೆ ತುಂಬಾ ಪ್ರೀತಿ. ಹೀಗಾಗಿ ಈ ಚಳಿಗಾಲದಲ್ಲಿ ನಿಮ್ಮ ಮುದ್ದು ಮರಿ ಬೆಕ್ಕನ್ನು ಹೇಗೆ ನೋಡಿಕೊಳ್ಳಬೇಕು!-->…