Browsing Tag

ANI Tweets

ಫ್ಯಾನ್ಸ್‌ಗಳ ಅತಿರೇಕದ ವರ್ತನೆ | ಅಜಿತ್‌ v/s ವಿಜಯ್‌ ಅಭಿಮಾನಿಗಳಿಂದ ಪೋಸ್ಟರ್‌ ಹರಿದು ಗಲಾಟೆ | ಪೊಲೀಸರಿಂದ ಲಾಠಿ…

ಕಾಲಿವುಡ್ ನಲ್ಲಿ ಅಜಿತ್ ಮತ್ತು ವಿಜಯ್ ಅಭಿಮಾನಿಗಳ ಟಾಕ್ ವಾರ್ ಜೋರಾಗಿ ನಡೆದಿದ್ದು, ಹೀಗಾಗಿ,ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕಾಲಿವುಡ್‌ನಲ್ಲಿ ಫ್ಯಾನ್ ವಾರ್ ತಾರಕಕ್ಕೇರಿದ್ದು, ತಲಾ ಅಜಿತ್ ಮತ್ತು ದಳಪತಿ ವಿಜಯ್ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದು ಕಿತ್ತಾಟ