WhatsApp Update : ಬಂತು ನೋಡಿ ವಾಟ್ಸಪ್ ನಲ್ಲಿ ಅದ್ಭುತ ಫೀಚರ್
ಮೆಟಾ ಮಾಲೀಕತ್ವದ ಜನಪ್ರಿಯ ವಾಟ್ಸಪ್ ಸಂದೇಶ ರವಾನೆ ಮಾಡಲು ಅತೀ ಹೆಚ್ಚು ಬಳಕೆಯಾಗುವ ಫ್ಲಾಟ್'ಫಾರ್ಮ್ ಆಗಿದ್ದು, ವಾಟ್ಸಪ್ ಕಾಲ್, ಅಥವಾ ವಾಟ್ಸಪ್ ವಿಡಿಯೋ ಕಾಲ್, ವಾಟ್ಸಪ್ ಚಾಟ್ ಇತ್ತೀಚಿನ ದಿನಗಳಲ್ಲಿ ಭಾರಿ ಜನಪ್ರಿಯವಾಗಿದ್ದು, ಹೆಚ್ಚಿನ ಜನರು ಬಳಸುವ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ.!-->…