Anant Ambani Weight Gain : 200 ಕೆಜಿ ತೂಕ ಇದ್ದ ಅನಂತ್ ಅಂಬಾನಿ 100 ಕೆಜಿ ಕಡಿಮೆ ಆಗಿದ್ದು, ನಂತರ ಮತ್ತೆ ತೂಕ…
ಇತ್ತೀಚೆಗಷ್ಟೇ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ (Anant Ambani) ಅವರ ನಿಶ್ಚಿತಾರ್ಥ ರಾಧಿಕಾ ಮರ್ಚೆಂಟ್ ಜೊತೆಗೆ ಅದ್ದೂರಿಯಾಗಿ ನಡೆದಿದ್ದು, ಸದ್ಯ ನಿಶ್ಚಿತಾರ್ಥದ ಹಲವಾರು ಫೋಟೋ, ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.!-->…