ಮರದಿಂದ ಹಣ್ಣು ಕೊಯ್ಯಲು ಯುವಕನೋರ್ವನ ಜುಗಾಡ್ ಐಡಿಯಾಕ್ಕೆ ಮನಸೋತ ಆನಂದ್ ಮಹೀಂದ್ರಾ!!!
ಕಸದಿಂದ ರಸ ತೆಗೆಯೋದರಲ್ಲಿ ಭಾರತೀಯರು ಸೂಪರ್ ಫಾಸ್ಟ್. ಇದಕ್ಕೆ ಅನೇಕ ಉದಾಹರಣೆಗಳಿವೆ. ತಮ್ಮ ದಿನೋಪಯೋಗಕ್ಕಾಗಿ ಅನೇಕ ಸಣ್ಣ ಪುಟ್ಟ ತಂತ್ರಜ್ಞಾನಗಳನ್ನು ಭಾರತೀಯರು ಕಂಡು ಹಿಡಿದಿದ್ದನ್ನು ನಾವು ಈಗಾಗಲೇ ನೋಡಿದ್ದೇವೆ. ಕಾಮನ್ ಮ್ಯಾನ್ ಕಂಡು ಹಿಡಿದ ಅನೇಕ ಜುಗಾಡ್ ಐಡಿಯಾಗಳ ವಿಡಿಯೋಗಳನ್ನು!-->…