ಚಡ್ಡಿ, ಬ್ರಾ ಹಾಕಿಕೊಂಡು, ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಅಮೀರ್ ಖಾನ್ ಮಗಳು | ಸಾಮಾಜಿಕ ಜಾಲತಾಣದಲ್ಲಿ ಛೀ, ಥೂ ಅಂದ ನೆಟ್ಟಿಗರು!

ಬಾಲಿವುಡ್ ಅಂದರೆ ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್…ಇಷ್ಟೇ. ಇವರೇ ಮೈನ್ ಪಿಲ್ಲರ್ ಎಂದೇ ಹೇಳಬಹುದು. ಸಲ್ಮಾನ್ ಖಾನ್ ಗೆ ಮದುವೆಯಾಗಿಲ್ಲ. ಮದುವೆ ಉಸಾಬರಿ ಬೇಡ ಎಂದು ಹಾಯಾಗಿ ಇದ್ದಾರೆ. ಶಾರುಖ್ ಖಾನ್ ಮದುವೆಯಾಗಿ ಆ ಕಡೆ ಸಿನಿಮಾ, ಈ ಕಡೆ ಸಂಸಾರ ಎರಡನ್ನೂ ಚೆನ್ನಾಗಿ ನಿಭಾಯಿಸುತ್ತಾರೆ. ಇನ್ನು ಉಳಿದಿರುವುದು ಅಮೀರ್ ಖಾನ್. ಎರಡು ಮದುವೆಯಾಗಿ ಇಬ್ಬರಿಗೂ ಡಿವೋರ್ಸ್ ನೀಡಿದ್ದಾರೆ. ಅಮೀರ್ ಖಾನ್ ತಮ್ಮ ಸಿನಿಮಾದಿಂದ ಎಷ್ಟು ಸುದ್ದಿಯಲ್ಲಿ ಇರುತ್ತಾರೋ, ಅಷ್ಟೇ ಅವರ ವೈವಾಹಿಕ ಜೀವನದಿಂದಲೂ …

ಚಡ್ಡಿ, ಬ್ರಾ ಹಾಕಿಕೊಂಡು, ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಅಮೀರ್ ಖಾನ್ ಮಗಳು | ಸಾಮಾಜಿಕ ಜಾಲತಾಣದಲ್ಲಿ ಛೀ, ಥೂ ಅಂದ ನೆಟ್ಟಿಗರು! Read More »