Browsing Tag

Allu Arjun

Allu Arjun: ಸಿಎಂ ರೇವಂತ್‌ ರೆಡ್ಡಿ ಕೈಯಿಂದ ಪ್ರಶಸ್ತಿ ಸ್ವೀಕರಿಸಿದ ನಟ ಅಲ್ಲು ಅರ್ಜುನ್;‌ ಡೈಲಾಗ್‌ ಅಬ್ಬರ

Allu Arjun: ಪುಷ್ಪ-2 ಚಿತ್ರದ ಅಭಿನಯಕ್ಕೆ ಅಲ್ಲು ಅರ್ಜುನ್‌ ಅವರಿಗೆ ತೆಲಂಗಾಣ ಸರಕಾರ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಿದೆ. ಈ ಪ್ರಶಸ್ತಿಯನ್ನು ಅಲ್ಲು ಅರ್ಜುನ್‌ ಅವರಿಗೆ ಸಿಎಂ ರೇವಂತ್‌ ರೆಡ್ಡಿಯವರು ನೀಡಿದ್ದಾರೆ. 

Pushpa 2 OTT Release: ‘ಪುಷ್ಪ 2’ OTT ಯಲ್ಲಿ ಬಿಡುಗಡೆ

Pushpa 2 OTT Release: ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2 ದಿ ರೂಲ್' ಚಿತ್ರ ಡಿಸೆಂಬರ್ 5 ರಂದು ಥಿಯೇಟರ್‌ಗೆ ಬಂದಿತ್ತು. ಈ ಚಿತ್ರ ಬಿಡುಗಡೆಯಾಗಿ 53 ದಿನ ಕಳೆದರೂ ದೇಶ ಹಾಗೂ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ.

Sandhya Theatre Case: ಇಂದು ಪೊಲೀಸ್ ಠಾಣೆಗೆ ಹಾಜರಾದ ನಟ ಅಲ್ಲು ಅರ್ಜುನ್! ಕೋರ್ಟ್ ಸೂಚನೆ

Sandhya Theatre Case: ಪುಷ್ಪ 2 ಪ್ರಿಮೀಯರ್‌ ಶೋ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ, ರೆಗ್ಯುಲರ್‌ ಬೇಲ್‌ ದೊರಕಿದ ನಂತರ ನಟ ಅಲ್ಲು ಅರ್ಜುನ್‌ಗೆ ಕೋರ್ಟ್‌ ಭಾನುವಾರ ಪೊಲೀಸ್‌ ಠಾಣೆಗೆ ಹಾಜರಾಗಲು ಸೂಚನೆ ನೀಡಲಾಗಿತ್ತು.

Pavan Kalyan: ಅಲ್ಲು ಅರ್ಜುನ್ ಬಂಧನದ ಬಗ್ಗೆ ತೆಲಂಗಾಣ ಪೊಲೀಸರ ತಪ್ಪಿಲ್ಲ ಎಂದ ಪವನ್ ಕಲ್ಯಾಣ್

Pavan Kalyan: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ವಿರುದ್ಧ ಕ್ರಮಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಕಾನೂನು ಎಲ್ಲರಿಗೂ ಒಂದೇ ಮತ್ತು ಪೊಲೀಸರು ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

Pushpa 2: ಪುಷ್ಪ 2 ನಟ ಅಲ್ಲು ಅರ್ಜುನ್‌ಗೆ ಕಾನೂನು ಸಮಸ್ಯೆ; ಸೂಪರ್‌ ಸ್ಟಾರ್‌ ಚಿರಂಜೀವಿ ಭೇಟಿ ಮಾಡಿದ ನಟ

Allu Arjun: ಚಂಚಲಗುಡ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದ ಒಂದು ದಿನದ ನಂತರ ಚಿತ್ರರಂಗದ ಹಲವಾರು ತಾರೆಯರು ನಟ ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಿದ್ದಾರೆ.

Pushpa 2: ‘ಪುಷ್ಪಾ 2’ ಸ್ಕ್ರೀನಿಂಗ್‌ನ ಕಾಲ್ತುಳಿತದಲ್ಲಿ ರೇವತಿ ಸಾವು, ಇತ್ತ ಕಡೆ 8 ವರ್ಷದ ಮಗ…

Pushpa 2: 'ಪುಷ್ಪ 2' ಚಿತ್ರದ ಪ್ರದರ್ಶನದ ವೇಳೆ, ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ ಹೊರಗೆ ಉಂಟಾದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಪ್ರಾಣ ಕಳೆದುಕೊಂಡರು.

Allu Arjun: ನಟ ಅಲ್ಲು ಅರ್ಜುನ್‌ ಅರೆಸ್ಟ್‌

Allu Arjun: ಪುಷ್ಪ 2 ಸಿನಿಮಾ ಪ್ರೀಮಿಯರ್‌ ಶೋ ಸಂದರ್ಭದಲ್ಲಿ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಉಂಟಾಗಿ ಮಹಿಳೆಯೋರ್ವಳು ಪ್ರಾಣ ಬಿಟ್ಟಿದ್ದು, ಈ ಘಟನೆಗೆ ಸಂಬಂಧಪಟ್ಟಂತೆ ಹೈದರಾಬಾದ್‌ನ ಚಿಕ್ಕಟಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ್‌ ನನ್ನು ಬಂಧನ ಮಾಡಿದ್ದಾರೆ.

Pushpa 2: ವಿಶ್ವದಾದ್ಯಂತ ಸಂಚಲನ ಮೂಡಿಸಿದ ‘ಪುಷ್ಪ 2’; ನಾಲ್ಕು ದಿನಗಳಲ್ಲಿ 800 ಕೋಟಿ ರೂ. ಕಲೆಕ್ಷನ್‌

Pushpa 2: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2: ದಿ ರೂಲ್' ಚಿತ್ರವು ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯ ಓಪನಿಂಗ್ ಕಂಡಿತು. ಈ ಚಿತ್ರ ಈಗಾಗಲೇ ಜಾಗತಿಕವಾಗಿ ಹಲವು ದಾಖಲೆಗಳನ್ನು ಮಾಡಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರವು ಭಾರತೀಯ ಚಿತ್ರರಂಗಕ್ಕೆ ಹೊಸ…

Pushpa 2: ‘ಶ್ರೀವಲ್ಲಿ’ ವಿಜಯ್ ದೇವರಕೊಂಡ ಅವರ ಕುಟುಂಬದೊಂದಿಗೆ ಪುಷ್ಪ 2 ವೀಕ್ಷಣೆ!

Pushpa 2: 'ಪುಷ್ಪ 2' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಮತ್ತು ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಬಿಡುಗಡೆಯಾದ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆಯುವ ಮೂಲಕ ಚಿತ್ರ ಎಲ್ಲಾ ಚಿತ್ರಗಳ ದಾಖಲೆಯನ್ನು ಮುರಿದಿದೆ.

Pushpa 2 Screening: ‘ಪುಷ್ಪ 2’ ಭಾರೀ ಗಳಿಕೆಯ ನಡುವೆ ಅಲ್ಲು ಅರ್ಜುನ್‌ಗೆ ಬ್ಯಾಡ್ ನ್ಯೂಸ್, ನಟನ…

Pushpa 2 Screening: ಡಿಸೆಂಬರ್ 4 ರಂದು ಹೈದರಾಬಾದ್‌ನಲ್ಲಿ ಪುಷ್ಪ 2 ಸಿನಿಮಾ ಪ್ರಥಮ ಪ್ರದರ್ಶನಗೊಂಡಿತು. ಈ ವೇಳೆ ಸಂಧ್ಯಾ ಚಿತ್ರಮಂದಿರದ ಹೊರಗೆ ಜನ ಜಮಾಯಿಸಿ ನೂಕುನುಗ್ಗಲು ಉಂಟಾಯಿತು.