ವಿಮಾನ ಟಿಕೆಟ್ ಕಾಯ್ದಿರಿಸುವ ನಿಯಮಗಳಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ

ನವದೆಹಲಿ : ಜೆಟ್ ಇಂಧನ ಅಥವಾ ವಾಯುಯಾನ ಟರ್ಬೈನ್ ಇಂಧನದ ಬೆಲೆ ಏರಿಕೆಯಿಂದಾಗಿ ವಿಮಾನಯಾನ ಕಂಪನಿಗಳು ದರಗಳನ್ನ ಹೆಚ್ಚಿಸುತ್ತಿದ್ದು, ಪ್ರಯಾಣಿಸುವ ಎಲ್ಲಾ ಜನರ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ಕೇಂದ್ರ ಸರ್ಕಾರವು ತನ್ನ ಬೊಕ್ಕಸದ ಮೇಲಿನ ಹೊರೆ ಹೆಚ್ಚಾಗದಂತೆ ತಡೆಯಲು ಅಗ್ಗದ ಶ್ರೇಣಿಯ ಟಿಕೆಟ್‌ಗಳನ್ನು ಕಾಯ್ದಿರಿಸುವಂತೆ ತನ್ನ ಉದ್ಯೋಗಿಗಳಿಗೆ ಕೇಳಿದೆ. ವೆಚ್ಚ ಹೆಚ್ಚಳವನ್ನ ತಡೆಯಲು ಸರ್ಕಾರಿ ನೌಕರರು ತಮ್ಮ ವಿಮಾನ ಪ್ರಯಾಣದ ದಿನಾಂಕಕ್ಕಿಂತ ಕನಿಷ್ಠ ಮೂರು ವಾರ ಮುಂಚಿತವಾಗಿ ಎಲ್ಟಿಸಿಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸುವಂತೆ ಹಣಕಾಸು …

ವಿಮಾನ ಟಿಕೆಟ್ ಕಾಯ್ದಿರಿಸುವ ನಿಯಮಗಳಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ Read More »