ಅರ್ಹತಾ ವಯಸ್ಸನ್ನು ಇಳಿಕೆ ಮಾಡುವ ಜೊತೆಗೆ ನಗದು ಪ್ರೋತ್ಸಾಹವನ್ನು ಘೋಷಿಸಿದ ಏರ್ ಇಂಡಿಯಾ!

ನವದೆಹಲಿ: ಏರ್ ಇಂಡಿಯಾ ತನ್ನ ಉದ್ಯೋಗಿಗಳು ಸ್ವಯಂ ಪ್ರೇರಿತವಾಗಿ ನಿವೃತ್ತಿಯಾಗುವಂತೆ ಉತ್ತೇಜಿಸುವ ನಿಟ್ಟಿನಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅರ್ಹತಾ ವಯಸ್ಸನ್ನು ಇಳಿಕೆ ಮಾಡುವ ಜೊತೆಗೆ ನಗದು ಪ್ರೋತ್ಸಾಹವನ್ನು ಘೋಷಿಸಿದೆ. ಏರ್‌ ಇಂಡಿಯಾ ಏಳು ದಶಕಗಳ ನಂತರ ಟಾಟಾ ಸಮೂಹದ ಅಂಗಳಕ್ಕೆ ಕಳೆದ ವರ್ಷ ಅಕ್ಟೋಬರ್ 8 ರಂದು ಮರಳಿದೆ. ಏರ್‌ಲೈನ್ಸ್ ಬಿಡ್ ಅನ್ನು ಯಶಸ್ವಿಯಾಗಿ ಗೆದ್ದ ನಂತರ ಟಾಟಾ ಗ್ರೂಪ್ ಜನವರಿ 27 ರಂದು ಏರ್ ಇಂಡಿಯಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು.ಇದೀಗ ಏರ್ ಇಂಡಿಯಾ ನಿನ್ನೆ ಅರ್ಹತಾ ವಯಸ್ಸನ್ನು …

ಅರ್ಹತಾ ವಯಸ್ಸನ್ನು ಇಳಿಕೆ ಮಾಡುವ ಜೊತೆಗೆ ನಗದು ಪ್ರೋತ್ಸಾಹವನ್ನು ಘೋಷಿಸಿದ ಏರ್ ಇಂಡಿಯಾ! Read More »