Browsing Tag

After corona

ಮನೆಕಟ್ಟೋ ಮಂದಿಗೆ ಬಿಗ್ ಶಾಕ್ | ಸಿಮೆಂಟ್ ಕಂಪನಿಗಳಿಂದ ಬೆಲೆ ಏರಿಕೆಯ ನಿರ್ಧಾರ

ದಿನದಿಂದ ದಿನಕ್ಕೆ ದಿನಸಿಯಿಂದ ಹಿಡಿದು, ಗೃಹಪಯೋಗಿ ವಸ್ತುಗಳ ಜೊತೆಗೆ ಪ್ರತಿ ವಸ್ತುಗಳ ದರ ಏರಿಕೆಯಾಗುತ್ತಿದ್ದು ಸಾಮಾನ್ಯ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಡುವೆ ಕೋರೋನಾ ಮಹಾಮಾರಿ ಎದುರಾದ ಬಳಿಕ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈನಡುವೆ ಮನೆ ಕಟ್ಟುವ ಕನಸನ್ನು