Browsing Tag

Adhar card to childrens

GOOD NEWS | ನವಜಾತ ಶಿಶುಗಳ ಜನನ ಪ್ರಮಾಣ ಪತ್ರದೊಂದಿಗೆ ಲಭ್ಯವಾಗಲಿದೆ ‘ಆಧಾರ್ ಕಾರ್ಡ್’

ಇನ್ನು ಮುಂದೆ ನವಜಾತ ಶಿಶುಗಳ ಜನನ ಪ್ರಮಾಣ ಪತ್ರದೊಂದಿಗೆ 'ಆಧಾರ್' ಸಂಖ್ಯೆ ನೋಂದಣಿಯ ಸೌಲಭ್ಯವು ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲಾ ರಾಜ್ಯಗಳಲ್ಲಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. 5 ವರ್ಷದೊಳಗಿನ ಮಕ್ಕಳ ಬಯೋಮೆಟ್ರಿಕ್ ಮಾಹಿತಿಯನ್ನು ತೆಗೆದುಕೊಳ್ಳುವುದಿಲ್ಲ.

ಚಿಕ್ಕ ಮಕ್ಕಳ ಆಧಾರ್ ಕಾರ್ಡ್ ನೋಂದಾವಣಿಗೆ ಮನೆ ಮನೆಗೆ ಬರಲಿದ್ದಾರೆ ಪೋಸ್ಟ್ ಮ್ಯಾನ್!

ಸಾಮಾನ್ಯ ವ್ಯಕ್ತಿಯ ಗುರುತಿಗಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಮಕ್ಕಳಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ, ಇದುವರೆಗೆ ಮಕ್ಕಳ ಆಧಾರ್ ಕಾರ್ಡ್ ಪಡೆಯಲು ಕಚೇರಿಗೆ ಸಾಕಷ್ಟು ಭೇಟಿ ನೀಡಬೇಕಿತ್ತು. ಆದರೆ ಈಗ ಮನೆಯ ಚಿಕ್ಕ ಮಕ್ಕಳಿಗೆ ಆಧಾರ್ ಕಾರ್ಡ್ ಪಡೆಯಲು ಕಚೇರಿಗಳನ್ನು ಸುತ್ತುವ