ಆಶ್ಚರ್ಯ ಆದರೂ ಸತ್ಯ…ಪ್ರಧಾನಿ ಮೋದಿಯ ಮನೆಯಲ್ಲಿ ಮುಸ್ಲಿಂ ವ್ಯಕ್ತಿಯ ವಾಸ !!

ಪ್ರಧಾನಿ ನರೇಂದ್ರ ಮೋದಿ ಆರ್ ಎಸ್ಎಸ್ ಹಿನ್ನಲೆಯವರು. ಕಟ್ಟಾ ಹಿಂದೂವಾದಿಯಾಗಿರುವ ಮೋದಿ ಮನೆಯಲ್ಲಿ ಮುಸ್ಲಿಮರೊಬ್ಬರು ವಿದ್ಯಾಭ್ಯಾಸ ಪೂರೈಸಿರುವ ವಿಷಯವೀಗ ಹೊರಬಿದ್ದಿದೆ. ಸಂಘಪರಿವಾರದ ಮನೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ವಾಸಿಸಿರುವ ಸಂಗತಿ ಇದೀಗ ಆರ್ ಎಸ್ಎಸ್ ನ ಸೌಹಾರ್ದತೆಯನ್ನು ಜರಿವವರ ಹುಬ್ಬೇರಿಸುವಂತೆ ಮಾಡಿದೆ. ತನ್ನ ತಾಯಿಯ 100ನೇ ವರ್ಷದ ಹುಟ್ಟು ಹಬ್ಬದ ವೇಳೆ ಬರೆದುಕೊಂಡಿದ್ದ ಬ್ಲಾಗ್ ನಲ್ಲಿ ತಮ್ಮ ಬಾಲ್ಯ ಸ್ನೇಹಿತ ಅಬ್ಬಾಸ್ ಕುರಿತಾಗಿ ಹೇಳಿಕೊಂಡಿದ್ದಾರೆ. ಬ್ಲಾಗ್‍ನಲ್ಲಿ ತಮ್ಮ ತಾಯಿ ಬಾಲ್ಯದಲ್ಲಿ ಹಾಗೂ ಮದುವೆಯಾದ ಬಳಿಕ ಅನುಭವಿಸಿದ ಕಷ್ಟಗಳು ಮತ್ತು …

ಆಶ್ಚರ್ಯ ಆದರೂ ಸತ್ಯ…ಪ್ರಧಾನಿ ಮೋದಿಯ ಮನೆಯಲ್ಲಿ ಮುಸ್ಲಿಂ ವ್ಯಕ್ತಿಯ ವಾಸ !! Read More »