Browsing Tag

3 feet boy

3 ಅಡಿ ಎತ್ತರದ ವಧುವನ್ನು ಕೊನೆಗೂ ವರಿಸಿದ 2.5 ಅಡಿ ಎತ್ತರದ ವ್ಯಕ್ತಿ!!!

ಮದುವೆ ಎಂಬ ವೈವಾಹಿಕ ಜೀವನಕ್ಕೆ ಮುನ್ನುಡಿ ಬರೆಯುವ ಜೋಡಿಗಳು ನೂರಾರು ಕನಸು ಕಾಣುವುದು ಸಹಜ ಕಂಡ ಕನಸೆಲ್ಲ ನನಸಾಗುವುದು ವಿರಳ. ಮದುವೆಯೆಂಬ ಬೆಸುಗೆಗೆ ಕಂಕಣ ಭಾಗ್ಯ ಕೂಡಿ ಬರಬೇಕು ಎಂಬ ಮಾತಿದೆ. ತನಗೆ ಅನುರೂಪವಾದ ಗುಣ,ನಡತೆ ಹಾಗೂ ತನ್ನ ಅಭಿರುಚಿಗೆ ತಕ್ಕಂತೆ ಸೂಕ್ತ ಸಂಗಾತಿಯ ಅನ್ವೇಷಣೆ