Zeb Pixaplay 17: 224 ಇಂಚಿನ ಸ್ಮಾರ್ಟ್ ಪ್ರೊಜೆಕ್ಟರ್ ಇಲ್ಲಿದೆ ನೋಡಿ | ಒಮ್ಮೆ ಖರೀದಿಸಿ ನೋಡಿ, ಥೇಟ್ ಥಿಯೇಟರ್…
ಮಾರುಕಟ್ಟೆಗೆ ಸ್ಮಾರ್ಟ್ ಟಿವಿ, ಸ್ಮಾರ್ಟ್ ಫೋನ್ ಗಳು ಲಗ್ಗೆ ಇಡುವಂತೆ, ಸ್ಮಾರ್ಟ್ ಪ್ರೊಜೆಕ್ಟರ್ ಕೂಡ ಹೆಚ್ಚು ಬಿಡುಗಡೆ ಆಗುತ್ತಿವೆ. ಹಾಗೆಯೇ ಇದೀಗ ಝೆಬ್ ಪಿಕ್ಸಾಪ್ಲೇ ಕಂಪನಿಯಿಂದ, ಥಿಯೇಟರ್ ರೀತಿಯಲ್ಲೇ ಉತ್ತಮ ಅನುಭವ ನೀಡುವಂತಹ ಹೊಸ ಸ್ಮಾರ್ಟ್ ಪ್ರೊಜೆಕ್ಟರ್ ಝೆಬ್ ಪಿಕ್ಸಾಪ್ಲೇ 17…