ಹೆಲ್ಮೆಟ್ ರದ್ದುಗೊಳಿಸಿ ಎಂದು ಹೋರಾಟ ಮಾಡಿದ ವಕೀಲ, ಕೊನೆಗೆ ಸತ್ತದ್ದು ಅದೇ ಹೆಲ್ಮೆಟ್ ಹಾಕದ ಕಾರಣಕ್ಕೆ !!!
ಸಂಚಾರಿ ನಿಯಮಗಳನ್ನು ಪಾಲಿಸಲು ಸರ್ಕಾರಗಳು ನಿಯಮಾವಳಿ ರೂಪಿಸಿದರೂ ಕ್ಯಾರೇ ಎನ್ನದೆ ರೂಲ್ಸ್ ಇರುವುದೇ ಬ್ರೇಕ್ ಮಾಡೋದಕ್ಕೆ ಎಂಬಂತೆ ವರ್ತಿಸಿ ಅಪಾಯಕ್ಕೆ ಸಿಲುಕುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.
ಇದಕ್ಕೆ ಸಾಕ್ಷಿ ಎಂಬಂತೆ, ಅಕ್ಟೋಬರ್ 26ರಂದು ಫ್ಲೋರಿಡಾದಲ್ಲಿ ಮೋಟಾರು!-->!-->!-->…