Wrist Lines: ನಿಮ್ಮ ಆಯಸ್ಸು ಅಂಗೈನಲ್ಲಿ ಮಾತ್ರ ಅಡಗಿದೆ ಅಂದ್ಕೊಂಡ್ರಾ ? ಅಲ್ಲ ಈ ರೇಖೆಯಲ್ಲಿ ಕೂಡ ಅಡಗಿದೆ ನಿಮ್ಮ…
ಹಸ್ತಸಾಮುದ್ರಿಕ ಶಾಸ್ತ್ರ ಪ್ರಕಾರ ಅಂಗೈ, ಹೆಬ್ಬೆರೆಳು, ಬೆರಳುಗಳ ರೇಖೆ ಮತ್ತು ಬೆರಳುಗಳನ್ನು ನೋಡುವ ಮೂಲಕ ಭವಿಷ್ಯವನ್ನು ಮುನ್ಸೂಚಿಸುವ ಪ್ರಾಚೀನ ಅಭ್ಯಾಸವಾಗಿದೆ. ಅವುಗಳ ಆಕಾರ, ಉದ್ದ ಇತ್ಯಾದಿಗಳನ್ನು ನೋಡಿ ಭವಿಷ್ಯವನ್ನು ಊಹಿಸಬಹುದು. ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ, ವಿವಿಧ ಅಂಗೈ…