ಸ್ಯಾಂಡಲ್ ವುಡ್ ಗೆ ಶಾಪದಂತೆ ಕಾಡಿದ ಕಿಲ್ಲರ್ ’17’ |  ಕಿಲ್ಲರ್ ಡೇ ಗೆ ಪುನೀತ್ ಸೇರಿದಂತೆ ಕನ್ನಡದ ಮೂರು ಯುವ ನಟರ ಬಲಿ !!

ದಿನಾಂಕ 17 ಕನ್ನಡದ ಮೂರು ಪ್ರತಿಭಾವಂತ ಯುವ ನಟರನ್ನು ಕನ್ನಡ ಚಿತ್ರರಂಗದಿಂದ ಕಿತ್ತುಕೊಂಡಿದೆ. ದಿನಾಂಕ 17 ಕ್ಕೂ ಈ ಮೂವರ ಸಾವಿಗೂ ಏನು ಸಂಬಂಧ ಎಂದು ನೀವು ಯೋಚಿಸುತ್ತಿರಬಹುದು. ಆದರೆ ಅದಕ್ಕೆ ಮುಖ್ಯ ಕಾರಣವೊಂದಿದೆ. ಕರುನಾಡಿನ ಪ್ರೀತಿಯ ‘ಅಪ್ಪು’, ಅಭಿಮಾನಿಗಳ ಪಾಲಿನ ‘ಪವರ್ ಸ್ಟಾರ್, ‘ಕನ್ನಡದ ಕಲಾರತ್ನ’ ನಟ ಪುನೀತ್ ರಾಜ್ ಕುಮಾರ್ ವಿಧಿವಶರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಸಹಸ್ರಾರು ಅಭಿಮಾನಿಗಳು ಅಗಲಿದ ಪುನೀತ್ ರಾಜ್ ಕುಮಾರ್ ಅವರ ದರ್ಶನ …

ಸ್ಯಾಂಡಲ್ ವುಡ್ ಗೆ ಶಾಪದಂತೆ ಕಾಡಿದ ಕಿಲ್ಲರ್ ’17’ |  ಕಿಲ್ಲರ್ ಡೇ ಗೆ ಪುನೀತ್ ಸೇರಿದಂತೆ ಕನ್ನಡದ ಮೂರು ಯುವ ನಟರ ಬಲಿ !! Read More »