ವೈರಲ್ ಆಗುತ್ತಿದೆ ಕುತೂಹಲಕಾರಿ ಸಂಖ್ಯೆ | 831224 ಏನಿದರ ಅರ್ಥ? ನೀವು ಈ ಸಂಖ್ಯೆಯ ಬಗ್ಗೆ ತಿಳಿದುಕೊಂಡ್ರೆ ವ್ಹಾ!!…
ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಗಳು ಹರಿದಾಡುತ್ತಲೇ ಇರುತ್ತವೆ. ಸದ್ಯ ವೈರಲ್ ಆಗುತ್ತಿರುವ ವಿಚಾರವೆಂದರೆ, ಸೈಬರ್ ಟರ್ಮ್ 831224. ಏನಿದು ನಂಬರ್? ಇದರ ಅರ್ಥವೇನು? ಕುತೂಹಲಕಾರಿಯಾಗಿದೆ ಅಲ್ವಾ!! ಹಾಗಿದ್ರೆ ಇದರ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿಯೋಣ.
ಈ ನಂಬರ್ ಪ್ರೀತಿಗೆ!-->!-->!-->…