ಎರಡು ಬಾಟಲಿ ಚಿಲ್ಡ್ ಬಿಯರ್ ತರುವಂತೆ ಪೊಲೀಸರಿಗೇ ಕರೆ ಮಾಡಿ ಹೇಳಿದ ಕುಡುಕ | ಮುಂದೇನಾಯ್ತು?

ಇದೊಂದು ಕುಡುಕನ ಪುರಾಣ. ಜಗತ್ತಿನಲ್ಲಿ ಎಂತೆಂತ ಕುಡುಕರು ಇದ್ದಾರೆಂದರೆ ಯಾರಿಗೂ ಸರಿಯಾಗಿ ಗೊತ್ತಿಲ್ಲ ಅನ್ಸುತ್ತೆ. ಇವರ ಉಪದ್ರಗಳನ್ನು ಸಹಿಸುವುದು ದೇವರಿಗೇ ಪ್ರೀತಿ. ಕುಡಿತದ ಚಟ ಇರುವವರಿಗೆ ತಾವು ಕುಡಿದ ಮೇಲೆ ಏನು ಮಾಡುತ್ತೇವೆ? ಏನು ಮಾತಾಡುತ್ತೇವೆ ಅನ್ನೋ ಧ್ಯಾನ ಇರುವುದಿಲ್ಲವಂತೆ. ಅಂತಿಪ್ಪ ಕುಡುಕನ ಕಥೆ ಇದು. ಆತ ಮನೆಯಲ್ಲಿ ಚೆನ್ನಾಗಿ ಕುಡಿದಿದ್ದಾನೆ. ನಂತರ ಮದ್ಯದಬಾಟಲಿ ಫುಲ್ ಖಾಲಿಯಾಗಿದೆ. ಆದರೆ ಆತನ ಕುಡಿತದ ಬಯಕೆ ಇನ್ನೂ ಕರಗಲಿಲ್ಲ. ಬಾಯಿ ಸಪ್ಪೆ ಅನಿಸಿತೋ ಅಥವಾ ಅಮಲು ಇನ್ನೂ ಏರಲಿಲ್ಲವೋ, ಸೀದಾ …

ಎರಡು ಬಾಟಲಿ ಚಿಲ್ಡ್ ಬಿಯರ್ ತರುವಂತೆ ಪೊಲೀಸರಿಗೇ ಕರೆ ಮಾಡಿ ಹೇಳಿದ ಕುಡುಕ | ಮುಂದೇನಾಯ್ತು? Read More »