Google workspace : 15 ಜಿಬಿಯಿಂದ 1 ಟಿಬಿ ಗೆ ಹೆಚ್ಚಳ – ಸ್ಟೋರೇಜ್ ಸಾಮರ್ಥ್ಯ!!!
ಗೂಗಲ್ ವರ್ಕ್‌ಸ್ಪೇಸ್ ವೈಯಕ್ತಿಕ ಖಾತೆಯು ಸಣ್ಣ ವ್ಯಾಪಾರ ಮಾಲೀಕರು ಮತ್ತು ಉದ್ಯಮಿಗಳಿಗೆ ಮೀಸಲಾಗಿದೆ. ದೈನಂದಿನ ಕೆಲಸದ ಅಗತ್ಯಗಳನ್ನು ನಿರ್ವಹಿಸಲು ಒಂದೇ ಗೂಗಲ್ ಖಾತೆಯ ಅಗತ್ಯವಿರುತ್ತದೆ. ಇಂತಹ ಸಿಂಗಲ್ ವರ್ಕ್‌ಸ್ಪೇಸ್ ಖಾತೆಗಳ ಆಯ್ಕೆಯನ್ನು ಕಳೆದ ವರ್ಷ ಗೂಗಲ್ ಪರಿಚಯಿಸಿದೆ.
ಗೂಗಲ್!-->!-->!-->…