ತನ್ನ ಕನಸಿನ ಬೈಕ್ ನ್ನು 1 ರೂ.ನಾಣ್ಯ ನೀಡಿ ಖರೀದಿಸಿದ ಯುವಕ | ಬರೋಬ್ಬರಿ 112 ಬ್ಯಾಗ್ ನಲ್ಲಿ ತುಂಬಿಸಿ ತಂದ ಸಾಹಸಿ!!!
ಪ್ರತಿಯೊಬ್ಬರೂ ಜೀವನದಲ್ಲಿ ಸ್ವಂತ ವಾಹನ ಹೊಂದಬೇಕೆಂದು ಕನಸು ಕಾಣುತ್ತಾರೆ. ಇದಕ್ಕಾಗಿ ಸ್ವಲ್ಪ, ಸ್ವಲ್ಪ ಹಣವನ್ನು ಜೋಡಿಸಿ ತಮ್ಮ ಕನಸನ್ನು ನನಸು ಮಾಡಲು ಪ್ರಯತ್ನ ಪಡುತ್ತಾರೆ. ಇದೀಗ ಇಲ್ಲೊಬ್ಬ ತನ್ನ ಕನಸಿನ ಬೈಕ್ ಅನ್ನು ಖರೀದಿಸಲು ಬರೋಬ್ಬರಿ 112 ಬ್ಯಾಗ್‌ಗಳಲ್ಲಿ ಒಂದು ರೂಪಾಯಿಯ!-->…