New Rule From December 1st 2022: ಗಮನಿಸಿ, ಮುಖ್ಯವಾದ ಮಾಹಿತಿ | ಡಿ.1 ರಿಂದ ಬದಲಾಗಲಿದೆ ಈ ಎಲ್ಲಾ ನಿಯಮ!
ಡಿಸೆಂಬರ್ 1 ರಿಂದ ಕೆಲವು ಬದಲಾವಣೆಯನ್ನು ಸರ್ಕಾರ ಕೈಗೊಳ್ಳುವ ಮಾಹಿತಿ ಇದೆ. ಪ್ರಸ್ತುತ ಈಗ ಇರುವ ಕೆಲವು ನಿಯಮಗಳು ಮತ್ತು ಬೆಲೆಗಳಲ್ಲಿ ವ್ಯತಾಸಗೊಳ್ಳುವ ಸಾಧ್ಯತೆ ಇರುತ್ತದೆ.
ಪ್ರತಿ ಹೊಸ ತಿಂಗಳ ಆರಂಭದಲ್ಲಿ ಕೆಲವು ಹೊಸ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತು . ಪ್ರಸ್ತುತ ಈ ಬಾರಿ…