ಕೇವಲ ಒಂದು ಮುರುಕು ಹಪ್ಪಳದ ಕಾರಣದಿಂದಾಗಿ 20 ಜನರಿಗೆ ಗಾಯ ; ಕಲ್ಯಾಣ ಮಂಟಪಕ್ಕೆ ಬರೋಬ್ಬರಿ 1.5 ಲಕ್ಷ ಲಾಸ್ !!
ಮದುವೆ ಅಂದ್ರೆ ಅಲ್ಲಿ ಖುಷಿ ಸಂಭ್ರಮ ಮನೆ ಮಾಡಿರುತ್ತದೆ. ಹೊಸ ಪರಿಚಯದ ಜನರೊಂದಿಗೆ ಹೊಸಜೀವನವನ್ನು ಪ್ರಾರಂಭಿಸುವ ನವಜೋಡಿಗೆ ಇದೊಂದು ಸಂತೋಷದ ದಿನವಾಗಿರುತ್ತದೆ. ಆದರೆ ಇಲ್ಲೊಂದು ಜೋಡಿಗೆ ಹಪ್ಪಳವೇ ಶತ್ರುವಾಗಿ ಪರಿಣಮಿಸಿದೆ.
ಹೌದು. ಕೇವಲ ಒಂದು ಸೈಡ್ ತುಂಡಾದ, ಮುದುರಿದ ಹಪ್ಪಳದಿಂದ ಮದುವೆ…