Highcourt: ರೌಡಿಶೀಟರ್‌ಗಳನ್ನು ಮೌಖಿಕವಾಗಿ ಠಾಣೆಗೆ ಕರೆಸಿ ಇಟ್ಟುಕೊಳ್ಳುವಂತಿಲ್ಲ: ಹೈಕೋರ್ಟ್
Highcourt: ಪೊಲೀಸ್ ಅಧಿಕಾರಿಗಳು (Police officers) ರೌಡಿ ಶೀಟರ್‌ಗಳನ್ನು (Rowdy sheetars) ಕೇವಲ ಮೌಖಿಕವಾಗಿ ಠಾಣೆಗೆ ಕರೆಸಿ ಹೆಚ್ಚು ಸಮಯ ತಮ್ಮ ವಶದಲ್ಲಿ ಇರಿಸಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್ (Highcourt) ತಿಳಿಸಿದೆ.
ಒಂದು ವೇಳೆ ಈ ರೀತಿ ಮಾಡಿದಲ್ಲಿ ಓರ್ವ ವ್ಯಕ್ತಿಯ!-->!-->!-->…