ಸೋಮವಾರ, 26 ಅಕ್ಟೋಬರ್ 2026
Trending

ಉತ್ತರ ಪ್ರದೇಶ

News

ತನ್ನ ಪಾಡಿಗೆ ಕೂತಿದ್ದ ಪೇದೆಯನ್ನು ತಬ್ಬಿ ಮುತ್ತಿಕ್ಕಿದ ಲೇಡಿ ಪೊಲೀಸ್ – ಆದ್ರೆ ಸಸ್ಪೆಂಡ್ ಆಗಿದ್ದು ಮಾತ್ರ ಪೊಲೀಸಪ್ಪ!!

ಪೊಲೀಸ್ ಠಾಣೆಯೊಂದರಲ್ಲಿ, ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಸಹೋದ್ಯೋಗಿಯೊಂದಿಗೆ ಪ್ರಣಯದಾಟ ಆಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಸುಮ್ಮನೆ ಕುಳಿತ ಪೊಲೀಸ್ ಅರವಿಂದ್ ಅಮಾನತ್ತಾಗಿದ್ದಾರೆ.  ಹೌದು, ಉತ್ತರ ಪ್ರದೇಶದ ಪೊಲೀಸ್ ಠಾಣೆ ಒಂದರಲ್ಲಿ ಠಾಣೆಯೊಳಗೆ ಯಾರೂ…

News

ಹೆಂಡತಿಗೆ ಕೈಕೊಟ್ಟು ಆಕೆಯ ತಾಯಿಯನ್ನು ಮದುವೆಯಾದ ಗಂಡ – ಮಗಳ ಕಥೆ ಏನಾಯ್ತು ಗೊತ್ತಾ?

ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಅತ್ಯಂತ ವಿಲಕ್ಷಣ ಪ್ರೇಮ ಕಥೆಯೊಂದು ಮುನ್ನೆಲೆಗೆ ಬಂದಿದೆ. ಅದೇನೆಂದರೆ ತನ್ನೊಂದಿಗೆ ಏಳು ಹೆಜ್ಜೆ ಇಟ್ಟಿದ್ದ ಹೆಂಡತಿಯನ್ನು ಅರ್ಧದಲ್ಲೇ ಕೈಬಿಟ್ಟ ವ್ಯಕ್ತಿಯೊಬ್ಬ, ಅದೇ ಹೆಂಡತಿಯನ್ನು ಹೆತ್ತ ಆಕೆಯ ತಾಯಿಯನ್ನು ಅಂದರೆ ಸ್ವಂತ ಅತ್ತೆಯನ್ನೇ…

News

ನಡುರಾತ್ರಿ ಹುಡುಗಿಯರ ರೂಮ್ ಗೆ ನುಗ್ಗಿದ ಹಾಸ್ಟೆಲ್ ಓನರ್ ಮಗ – ಮುಂದೆ ನಡೆದಿದ್ದೆಲ್ಲಾ ವಿಚಿತ್ರ

ಹಾಸ್ಟೆಲ್ ಮಾಲೀಕನ ಮಗನೊಬ್ಬ ಮದ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ. ತನ್ನ ತಂದೆ ಹುಡುಗಿಯರ ಹಾಸ್ಟೆಲ್ ನಡೆಸುತ್ತಿದ್ದರು. ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅಮೇಥಿ ಮೂಲದ ಇಬ್ಬರು ವಿದ್ಯಾರ್ಥಿನಿಯರು ಒಂದೇ…

News

ಚಂಡಮಾರುತದ ಅಬ್ಬರಕ್ಕೆ ತಗಡಿನ ಶೀಟ್ ಸಮೇತ 50 ಅಡಿ ಎತ್ತರಕ್ಕೆ ಹಾರಿದ ವ್ಯಕ್ತಿ – ಭಯಾನಕ ವಿಡಿಯೋ ವೈರಲ್

ಉತ್ತರ ಪ್ರದೇಶದಲ್ಲಿ ಕಳೆದ ಬುಧವಾರ ಸಂಭವಿಸಿದ ಭೀಕರ ಬಿರುಗಾಳಿ ಮತ್ತು ಮಳೆಯು ಸೃಷ್ಟಿಸಿದ ಅವಾಂತರಗಳು ಒಂದೆರಡಲ್ಲ. ಬರೇಲಿ ಜಿಲ್ಲೆಯಲ್ಲಿ ನಡೆದ ಒಂದು ಘಟನೆಯಂತೂ ಜನರನ್ನು ಬೆಚ್ಚಿಬೀಳಿಸಿದೆ. ಹೌದು, ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಬೀಸಿದ ಭೀಕರ ಚಂಡಮಾರುತಕ್ಕೆ ವ್ಯಕ್ತಿಯೊಬ್ಬ…

latest

10 ಸಾವಿರ ದಲಿತರಿಂದ ಬ್ರಾಹ್ಮಣ್ಯ ಸ್ವೀಕಾರ!!

ಬರೋಬ್ಬರಿ 10 ಸಾವಿರದಷ್ಟು ದಲಿತರು ಜನಿವಾರವನ್ನು ಧಾರಣೆ ಮಾಡುವ ಮೂಲಕ ಬ್ರಾಹ್ಮಣ್ಯವನ್ನು ಸ್ವೀಕಾರ ಮಾಡಿರುವ ಅತ್ಯಂತ ಕುತೂಹಲಕಾರಿ ಘಟನೆ ಎಂದು ಉತ್ತರ ಪ್ರದೇಶದ ಮೇರಠ್​ನಲ್ಲಿ  ನಡೆದಿದೆ.  ಜನಿವಾರವು ವೇದಗಳು, ತ್ರಿಗುಣಗಳು, ಹಾಗೂ ತ್ರಿಮೂರ್ತಿಗಳನ್ನು ಪ್ರತಿನಿಧಿಸುತ್ತವೆ. ಇದನ್ನು ಸಂಪ್ರದಾಯಬದ್ಧವಾಗಿ ಧರಿಸಿದರೆ…

News

ಕುಸಿದು ಬಿದ್ದ ಬ್ಯಾಂಕ್ ಕಟ್ಟಡ – ನಗ, ನಗದು ದೋಚಲು ಮುಗಿಬಿದ್ದ ಜನ

ಹಣ್ಣಿನ ಲಾರಿ, ಕೋಳಿ ಲಾರಿ, ಪೆಟ್ರೋ ಲಾರಿ ಅಥವಾ ಇನ್ನಿತರ ಅಗತ್ಯ ವಸ್ತುಗಳನ್ನು ಕೊಂಡುಯ್ಯುವ ವಾಹನ ಅಪಘಾತಕ್ಕಿಡಾದಾಗ ಅದರಲ್ಲಿರುವ ವಸ್ತುಗಳನ್ನು ಬಾಚಿಕೊಳ್ಳಲು ಜನರು ಮುಗಿಬೀಳುವುದನ್ನು ನಾವು ನೋಡಿದ್ದೇವೆ. ಆದರೆ ಇದೀಗ ಬ್ಯಾಂಕ್ ಕಟ್ಟಡ ಒಂದು ಕುಸಿದಾಗ ಬ್ಯಾಂಕಿನಲ್ಲಿರುವ ಹಣವನ್ನು…

Crime

UP: ಲವ್ ಬ್ರೇಕಪ್ ಮಾಡಿಕೊಳ್ಳಲು ಒಪ್ಪದ ಮಗಳು – ಅಪ್ಪ ಮಾಡಿದ್ದು ಗೊತ್ತಾದ್ರೆ ಬೆಚ್ಚಿ ಬೀಳ್ತೀರಿ

UP: ಪ್ರಪಂಚ ಎಷ್ಟೇ ಮುಂದುವರೆದರು ಕೂಡ ಇಂದು ಜಾತಿ, ಧರ್ಮ ವಿಚಾರದಲ್ಲಿ ಮನುಷ್ಯರ ಕೊಲೆ-ಸುಲಿಗೆಗಳು ನಡೆಯುತ್ತಿರುವುದು ವಿಷಾದದ ಸಂಗತಿ. ಅದರಲ್ಲಿಯೂ ಪ್ರೀತಿ, ಪ್ರೇಮ,  ಮದುವೆಗಳ ವೇಳೆ ಮತ-ಧರ್ಮಗಳನ್ನು ನಡುವೆ ತಂದು ಹೆತ್ತ ಮಕ್ಕಳನ್ನೇ ಪೋಷಕರು ಕೊಲೆಗೈಯ್ಯುವ, ಅಥವಾ ಪೋಷಕರನ್ನು…

News

UP: ದೇವರನ್ನು ಬಿಡಿ, ಇನ್ಮುಂದೆ ಮೋದಿ- ಯೋಗಿಯನ್ನು ಮಾತ್ರ ಪೂಜಿಸಿ!! ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

UP: ಇದುವರೆಗೂ ನೀವು ಪೂಜಿಸುತ್ತಿರುವ ಮೂರ್ತಿಗಳನ್ನು ವಿಗ್ರಹಗಳನ್ನು ಬಿಟ್ಟು ಇನ್ನು ಮುಂದೆ ಮೋದಿ ಮತ್ತು ಯೋಗಿಯನ್ನು ಪೂಜಿಸಿ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿಕೆ ನೀಡಿದ್ದು ಭಾರಿ ವಿವಾದವನ್ನು ಸೃಷ್ಟಿಸಿದೆ. ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಗೋಪಮೌ ವಿಧಾನಸಭಾ ಕ್ಷೇತ್ರದ…

News

UP: ಮನೆ ಬಿಟ್ಟು ಓಡಿ ಹೋದ 21 ವರ್ಷದ ಯುವಕನಿಗೆ ತಾಯಿ ವಯಸ್ಸಿನ ಮಹಿಳೆ ಜೊತೆ ಲವ್, ಮದುವೆ!!

UP: ಮೊದಲೆಲ್ಲ ಮನೆಯಲ್ಲಿ ಹೆಣ್ಣು ಅಥವಾ ಗಂಡು ಮಕ್ಕಳಿದ್ದರೆ ಅತಿ ಚಿಕ್ಕ ವಯಸ್ಸಿಗೆ ಮದುವೆ ಮಾಡಲಾಗುತ್ತಿತ್ತು. ಅಲ್ಲದೆ ಮದುವೆ ಎಂದರೆ ಹುಡುಗ ದೊಡ್ಡವನಾಗಿರಬೇಕು, ಹುಡುಗಿ ಸಣ್ಣವಳಾಗಿರಬೇಕು ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಕಾಲ ಬದಲಾಗಿದೆ. ಇಂದು ಮದುವೆಯಾಗೋ ಹುಡುಗ…

Crime

18 ಮಕ್ಕಳ ತಂದೆಯನ್ನೇ ಕೊಲೆ ಮಾಡಿದ ಗರ್ಲ್‌ಫ್ರೆಂಡ್‌

ಗೆಳತಿಯಿಂದಲೇ ಕೈಯಿಂದಲೇ ಗ್ರಾಮದ ಮಾಜಿ ಮುಖ್ಯಸ್ಥರೊಬ್ಬರು ಭೀಕರವಾಗಿ ಹತ್ಯೆಯಾಗಿರುವ ಘಟನೆ ಉತ್ತರ ಪ್ರದೇಶದ ಪ್ರತಾಫ್‌ಗಢದಲ್ಲಿ ನಡೆದಿದೆ. ಮೃತ ವ್ಯಕ್ತಿಗೆ 18 ಮಂದಿ ಮಕ್ಕಳಿದ್ದರು. ಚೀಲದಲ್ಲಿ ತುಂಬಿಸಿ ಕಾಲುವೆಗೆ ಎಸೆಯಲಾಗಿತ್ತು. ಮೃತ ವ್ಯಕ್ತಿಯು ಮಾರ್ಚ್‌ 18 ರಿಂದ ನಾಪತ್ತೆಯಾಗಿದ್ದರು. ಮೃತ…