Browsing Tag

ಹೊಟ್ಟೆಯ ಸಮಸ್ಯೆ

ಮಲವಿಸರ್ಜನೆ ಸರಿಯಾಗಿ ಆಗ್ತಿಲ್ವಾ? ಹಾಗಾದರೆ ಇದನ್ನು ಟ್ರೈ ಮಾಡಿ

ಇತ್ತೀಚಿಗೆ ನಾವು ಹಸಿವು ಇಲ್ಲದಿದ್ದರೂ ಸಿಕ್ಕ ಸಿಕ್ಕ ಆಹಾರವನ್ನು ನಿರ್ದಿಷ್ಟ ಸಮಯವೇ ಎನ್ನದೇ ಬೇಕಾ ಬಿಟ್ಟಿ ತಿನ್ನುತ್ತೇವೆ . ಕೆಲವರಿಗೆ ಸಾಂದರ್ಭಿಕ ಮಲಬದ್ಧತೆ ಇದ್ದರೆ, ಕೆಲವರಿಗೆ ಆಗಾಗ್ಗೆ ಮಲಬದ್ಧತೆ ಇರುತ್ತದೆ. ಈ ಎರಡೂ ಪರಿಸ್ಥಿತಿಗಳು ತಪ್ಪು ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯ