Moral Policing: ಮುಸ್ಲಿಂ ವಿವಾಹಿತ ಮಹಿಳೆಗೆ ಕಾರಿನಲ್ಲಿ ಘಾಸಿಗೊಳಿಸಿದ ವೀಡಿಯೋ ವೈರಲ್!!!
Moral Police: ಹಾವೇರಿ ಜಿಲ್ಲೆಯಲ್ಲಿ ಅನ್ಯಕೋಮಿನ ಪುರುಷರೊಂದಿಗೆ ಸಿಕ್ಕಿಬಿದ್ದ ಮಹಿಳೆಯನ್ನು ಥಳಿಸಿ, ಖಾಸಗಿ ಅಂಗಾಗವನ್ನು ಘಾಸಿಗೊಳಿಸಿ ಗ್ಯಾಂಗ್ ರೇಪ್ ಮಾಡಲು ವಿಫಲ ಪ್ರಯತ್ನ ಘಟನೆ ನಡೆಸಿದ್ದು, ಎರಡು ದಿನದ ಬಳಿಕ ಬೆಳಕಿಗೆ ಬಂದಿದೆ. ಈ ಪ್ರಕರಣ ಕುರಿತು ಇಬ್ಬರನ್ನು ಬಂಧಿಸಲಾಗಿದೆ.…