Browsing Tag

ಹಾಲಿವುಡ್​ ನಟನ ಬ್ರೇಕಪ್​ ಪತ್ರ

ಹಾಲಿವುಡ್​ ಚಿತ್ರರಂಗವನ್ನಾಳಿದ ನಟನ ಲವ್ ಬ್ರೇಕಪ್ ಪತ್ರವೀಗ 13 ಲಕ್ಷಕ್ಕೆ ಮಾರಾಟ! ಯಾರು ಆ ನಟ? ಆ ಪತ್ರದ ವಿಶೇಷತೆ…

ಎಲ್ಲರ ಬದುಕಲ್ಲಿ ಹೆಚ್ಚಿನವರಿಗೆ ಒಬ್ಬ ಹೀರೋ ಅಥವಾ ರೋಲ್ ಮಾಡೆಲ್ ಇದ್ದೇ ಇರುತ್ತಾರೆ. ಅಂತವರಿಗೆ ತಮ್ಮ ಆ ನೆಚ್ಚಿನ ವ್ಯಕ್ತಿ ಅಂದ್ರೆ ಪಂಚ ಪ್ರಾಣ. ಹೇ, ಬದುಕಿದರೆ ಇವನಂತೆ ಬದುಕ್ಬೇಕಪ್ಪ ಎಂದು ಎಲ್ಲದರಲ್ಲೂ ಅವರನ್ನೇ ಅನುಕರಿಸಿಕೊಂಡು ಬದುಕುತ್ತಿರುತ್ತಾರೆ. ಅಲ್ಲದೆ ಅವರಿಗಾಗಿ ಏನು ಬೇಕಾದರೂ