ದಕ್ಷಿಣ ಕನ್ನಡ Puttur: ಸರಕಾರಿ ಜಾಗ ಕಬಳಿಕೆ ದೂರು, ಅಕ್ರಮವಾಗಿ ಹಾಕಲಾಗಿದ್ದ ಬೇಲಿ ತೆರವು ಮಾಡಿದ ಅಧಿಕಾರಿಗಳು Praveen Chennavara Aug 11, 2023 ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಕ್ರಮವಾಗಿ ಹಾಕಲಾಗಿದ್ದ ಬೇಲಿ ತೆರವು ಮಾಡಿದ ಬಗ್ಗೆ ಪುತ್ತೂರು (Puttur) ತಾಲೂಕಿನ ಸರ್ವೆ ಗ್ರಾಮದಿಂದ ವರದಿಯಾಗಿದೆ