Central Budget : ಕೇಂದ್ರದ ಬಜೆಟ್ ನಲ್ಲಿ ಭಾರತಕ್ಕೆ ಮಾತ್ರವಲ್ಲ, ವಿದೇಶಗಳಿಗೂ ಕೊಡಲಾಗುತ್ತೆ ಅನುದಾನ !! ಯಾವ…
Central Budget: ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ ನಲ್ಲಿ ಭಾರತಕ್ಕೆ ಮಾತ್ರವಲ್ಲ ವಿದೇಶಗಳಿಗೂ ಕೂಡ ಅನುದಾನವನ್ನು ನೀಡಲಾಗುತ್ತದೆ ಎಂಬ ವಿಚಾರ ನಿಮಗೆ ಗೊತ್ತಿದೆಯಾ? ಹಾಗಿದ್ರೆ ಯಾವ ದೇಶಕ್ಕೆ ಎಷ್ಟೆಷ್ಟು ಅನುದಾನ ನೀಡಲಾಗುತ್ತದೆ ಗೊತ್ತಾ? ಈ ವರ್ಷ ಎಷ್ಟು ಅನುದಾನ ನೀಡಲಾಯಿತು? ಇಲ್ಲಿದೆ ನೋಡಿ…