News KSRTC ಪ್ರಯಾಣಿಕರಿಗೆ ಊಹಿಸದ ಅಘಾತ, ಬಸ್ ಟಿಕೆಟ್ ದರ 20% ಹೆಚ್ಚಳ !! ಸುದರ್ಶನ್, ಬೆಳಾಲು Jul 14, 2024 KSRTC : ಸರ್ಕಾರ ಇದೀಗ KSRTC ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ್ದು ಟಿಕೆಟ್ ದರವನ್ನು ಬರೋಬ್ಬರಿ 20 % ಏರಿಸಲು ನಿರ್ಧರಿಸಿ ಪ್ರಸ್ತಾವನೆಯನ್ನು ಸಲ್ಲಿಸಿದೆಯಂತೆ!!