News Phone Pay: ಲೋಗೋ ಬಳಸಿದರೆ ಕಾನೂನು ಕ್ರಮ ; ಫೋನ್ ಪೇ 50 % ಕಾಂಗ್ರೆಸ್ ಆಂದೋಲನಕ್ಕೆ ಹಿನ್ನಡೆ ! ವಿದ್ಯಾ ಗೌಡ Jun 30, 2023 ತನ್ನ ಕಂಪೆನಿ ಲೋಗೋ ಬಳಸಿಕೊಂಡರೆ ಪಕ್ಷದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಫೋನ್ ಪೇ ಎಚ್ಚರಿಕೆ ನೀಡಿದೆ.