ವಿದ್ಯಾರ್ಥಿಗೆ ‘ಬ್ಲೂಫಿಲಂ’ ಕಳುಹಿಸಿದ ಪ್ರೊಫೆಸರ್ | ಕಾಮುಕ ಶಿಕ್ಷಕ ಅರೆಸ್ಟ್
ಗುರುವನ್ನು ಗೌರವ ಕೊಟ್ಟು ಪೂಜಿಸುವ ಪದ್ಧತಿ ನಮ್ಮಲ್ಲಿ ಅನಾದಿ ಕಾಲದಿಂದಲೂ ರೂಡಿಯಲ್ಲಿದೆ. ತಪ್ಪನ್ನು ತಿದ್ದಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರಿಪಿಸುವ ಅತ್ಯನ್ನತ ಸ್ಥಾನದಲ್ಲಿ ಶಿಕ್ಷಕರನ್ನು ಇಡಲಾಗುತ್ತದೆ.
ಆದರೆ ಮತ್ತೊಬ್ಬರನ್ನು ಸರಿ ದಾರಿಗೆ ತರುವ ಗೌರವಯುತ ಸ್ಥಾನದಲ್ಲಿ ಇರುವ!-->!-->!-->…