Education School Holiday: ಹೆಚ್ಚಿದ ಬಿಸಿಲಿನ ತಾಪಮಾನ, ಈ ರಾಜ್ಯದ ಮಕ್ಕಳಿಗೆ ಇಂದು ಶಾಲಾ ರಜೆ ಘೋಷಣೆ! ಮಲ್ಲಿಕಾ ಪುತ್ರನ್ Jun 10, 2023 ಒಂದು ಕಡೆ ಮುಂಗಾರು ಮಳೆ ವಿಳಂಬದ ಕಾರಣದಿಂದ ಇಂದು (ಜೂ.10) ಗೋವಾದಲ್ಲಿ (Goa) ಶಾಲೆಗಳಿಗೆ ರಜೆ ಘೋಷಣೆ(School Holiday) ಮಾಡಲಾಗಿದೆ.