ಮೇಘಸ್ಪೋಟ ಆಯ್ತು ಅನ್ನೋದನ್ನು ಕೇಳಿದ್ದೇವೆ : ಮೇಘಸ್ಪೋಟಕ್ಕೂ ಮಳೆಗೂ ಏನು ವ್ಯತ್ಯಾಸ ಗೊತ್ತಾ ?
ದಕ್ಷಿಣ ಕಾಶ್ಮೀರದ ಅಮರನಾಥ ಗುಹಾ ದೇಗುಲದ ಬಳಿ ಸಂಭವಿಸಿದ ಸಾವುಗಳು ಮತ್ತು ಪ್ರವಾಹ ವಿನಾಶಕ್ಕೆ ಅತಿಯಾದ ಮಳೆ ಕಾರಣವೇ ಹೊರತು, ಮೇಘಸ್ಫೋಟವಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಹೇಳಿದೆ.
ಮಳೆಗೂ ಮೇಘಸ್ಪೋಟಕ್ಕೂ ಏನು ವ್ಯತ್ಯಾಸ ?
ಮೇಘ ಸ್ಫೋಟ ಅಂದರೆ, ವಾಟರ್ ಬಲೂನ್!-->!-->!-->!-->!-->…