Browsing Tag

ವೈರಸ್ ಅಟ್ಯಾಕ್

Tech tips : ವೈರಸ್‌ ಅಟ್ಯಾಕ್‌ ತಪ್ಪಿಸಲು ಈ ಟ್ರಿಕ್ ಫಾಲೋ ಮಾಡಿದರೆ ನಿಮ್ಮ ಕಂಪ್ಯೂಟರ್‌ ಸೇಫ್‌!!

ಈ ಕಂಪ್ಯೂಟರ್ ಯುಗದಲ್ಲಿ ಕಂಪ್ಯೂಟರ್ ಎಂಬುದು ಮನುಷ್ಯರಿಗೆ ಬಹಳ ಮುಖ್ಯವಾಗಿಬಿಟ್ಟಿದೆ. ಮನುಷ್ಯನ ಕೈಗಿಂತಲೂ ಕಂಪ್ಯೂಟರ್​​ನ ಕೆಲಸವೇ ಹೆಚ್ಚು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಕಂಪ್ಯೂಟರ್ ಬಳಕೆಯನ್ನು ಗಮನಿಸಿ ಕೆಲವು ಸೈಬರ್ ಕಳ್ಳರು ವಂಚನೆ ಮಾಡುತ್ತಿದ್ದಾರೆ. ಇದಲ್ಲದೆ ಕೆಲವೊಂದು