Browsing Tag

ವೈರಲ್ ವಿಡಿಯೋ

Assault on dalit lady: ಕೇವಲ 1500 ಬಡ್ಡಿ ಬಾಕಿ- ದಲಿತ ಮಹಿಳೆಯನ್ನು ಬೆತ್ತಲೆ ಮಾಡಿ, ಹಲ್ಲೆ ನಡೆಸಿ ಮೂತ್ರ ಕುಡಿಸಿದ…

Assault on dalit lady: ಬಿಹಾರದ ರಾಜಧಾನಿ ಪಾಟ್ನಾದ ಖುಸ್ರುಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೊಸಿಂಪುರ್ ಗ್ರಾಮದಲ್ಲಿ 1500 ರೂಪಾಯಿ ಸಾಲದ ಬಡ್ಡಿಯನ್ನು ನೀಡದ ಹಿನ್ನೆಲೆ ದಲಿತ ಮಹಿಳೆಯ (Assault on dalit lady) ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಮೂತ್ರ ಕುಡಿಸಿದ ಹೇಯ ಕೃತ್ಯ…

ನಾಗವಲ್ಲಿ ವರ್ಷನ್‌ನಲ್ಲಿ ಮೂಡಿ ಬಂತು ʼನಾನು ನಂದಿನಿʼ ಹಾಡು! ಬಿದ್ದು ಬಿದ್ದು ನಗುವುದಂತೂ ಖಂಡಿತ!!!

ಇತ್ತೀಚೆಗೆ ಎಲ್ಲಾ ಕಡೆ ಹೋದರೂ ಒಂದು ಹಾಡು ಸಾಕಷ್ಟು ಕೇಳಿ ಬರುತ್ತಿದೆ. ಅದೇ ʼನಾನು ನಂದಿನಿ ಬೆಂಗ್ಳೂರು ಬಂದೀನಿʼ. ವಾಸ್ತವ ಪರಿಸ್ಥಿತಿಗೆ ಹತ್ತಿರವಾಗುವಂತೆ ಮಾಡಿದ ಈ ಹಾಡು ನಿಜಕ್ಕೂ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಎಲ್ಲಿ ನೋಡಿದರೂ ಇದೇ…

ಮೆಟ್ರೋದಲ್ಲಿ ಮುಂದುವರಿದ ಪ್ರೇಮಿಗಳ ರೊಮ್ಯಾನ್ಸ್‌; ಮಹಿಳಾ ಪ್ರಯಾಣಿಕಳಿಂದ ಸಖತ್‌ ಕ್ಲಾಸ್‌!!! ವೀಡಿಯೋ ವೈರಲ್

ಮೆಟ್ರೋದಲ್ಲಿ ಇತ್ತೀಚೆಗೆ ಅಶ್ಲೀಲ ವರ್ತನೆಗಳ ಸುದ್ದಿ ಬರುತ್ತಲೇ ಇರುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಈಗ ನಡೆದಿದ್ದು, ಪ್ರೇಮಿಗಳಿಬ್ಬರು ಖುಲ್ಲಂ ಖುಲ್ಲಾ ರೊಮ್ಯಾನ್ಸ್‌ ಮಾಡಿದ್ದಾರೆ. ಇದನ್ನು ಕಂಡು ಮಹಿಳೆಯೋರ್ವಳು ಗರಂ ಆಗಿದ್ದು, ಪ್ರೇಮಿಗಳಿಗೆ ಸಖತ್‌ ಕ್ಲಾಸ್‌ ತಗೊಂಡಿದ್ದಾರೆ. ಈ…

Husband and wife: ಕಚೇರಿಯಿಂದ ನೇರವಾಗಿ ಮನೆಗೆ ಬಂದ ಗಂಡನಿಗೆ ಹೆಂಡತಿಯಿಂದ ಬಿತ್ತು ಗೂಸಾ!!! ಕಾರಣ ಕೇಳಿದರೆ ಖಂಡಿತ…

Husband wife video: ಇಲ್ಲೊಬ್ಬ ಪತ್ನಿ ಪತಿ ಕಚೇರಿಯಿಂದ ಮನೆಗೆ ಬರುವುದನ್ನೇ ಕಾಯುತ್ತಿದ್ದು, ಬಂದ ಕೂಡಲೇ ಹಿಗ್ಗಾಮುಗ್ಗ ಥಳಿಸಿದ್ದಾಳೆ.

ಎಚ್ಚರ! ಹೆಲ್ಮೆಟ್‌ ಧರಿಸುವ ಮೊದಲು ಒಮ್ಮೆ ಚೆಕ್‌ ಮಾಡಿ, ಏಕೆಂದರೆ ನಿಮಗೂ ಈ ಅನುಭವ ಆಗಬಹುದು!!!

ಜಗತ್ತು ವೇಗವಾಗಿ ಮುಂದುವರೆಯುತ್ತಿದೆ. ಹಾಗೇ ಜನರು ವೇಗವಾಗಿ ಎಲ್ಲಾದನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ.ಜೀವನದ ನೂಕುನುಗ್ಗಲಿನಲ್ಲಿ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿಯಲ್ಲಿ ಬೇಸತ್ತಿದ್ದಾರೆ. ಸಣ್ಣ ಮಕ್ಕಳಿಗೆ ಶಾಲೆಗೆ ಹೋಗುವ ಅವಸರ, ದೊಡ್ಡವರಿಗೆ ಕೆಲಸ-ಕಾರ್ಯಗಳ ಚಿಂತೆ, ಈ

ಅರೇ, ಅಭಿಮಾನಿ ಮಾತಿಗೆ ನಾಚಿ ನೀರಾಗಿಬಿಟ್ಳು ನ್ಯಾಷನಲ್‌ ಕ್ರಶ್‌ ! ಅಂತದ್ದೇನಂದ ಆ ಫ್ಯಾನ್‌ ಗೊತ್ತಾ ನಿಮಗೆ? ನಿಮಗೂ…

ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿಬಿಟ್ಟಿದೆ. ತನ್ನ ಸಿನೆಮಾದ ವಿಚಾರಕ್ಕಿಂತಲೂ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟಿ ಎಂದರೂ ತಪ್ಪಾಗಲಾರದು. ಹೀಗಾಗಿ ಹೆಚ್ಚು ಟ್ರೊಲಿಂಗ್ ಆಗುವ

Viral Video : ಅರೇ ಇದೇನು ಚಮತ್ಕಾರ | ಕೇವಲ ಚಮಚದಿಂದಲೇ ಹೇರ್‌ ಕಟ್‌ ಮಾಡಿದ ಅಪ್ಪ | ಆಶ್ವರ್ಯಗೊಂಡ ನೆಟ್ಟಿಗರು!

ಅಯ್ಯೋ ಈಗಿನ ಕಾಲವೇ ವಿಚಿತ್ರ. ಹಾಗಿದ್ದ ಮೇಲೆ ನಾವು ಕೆಲವೊಂದು ವಿಚಿತ್ರಗಳನ್ನು ನಮ್ಮ ಕಣ್ಣಾರೆ ನೋಡಲೇ ಬೇಕು. ಅಂತಹ ಘಟನೆಗಳ ಸತ್ಯಾ ಸತ್ಯತೆ ಕೆಲವೊಮ್ಮೆ ತಿಳಿಯದೇ ಹಾಗೆ ಮೌನವಾಗಿಯೇ ಉಳಿದಿದೆ. ಹೌದು ಇಲ್ಲೊಬ್ಬನಿಗೆ ಚಾಕು, ಕತ್ತರಿ, ಟ್ರಿಮ್ಮರ್​ ಇದೆಲ್ಲ ಬೇಡವಂತೆ. ಒಂದು ಚಮಚ ಸಾಕು ನನ್ನ

Viral Chicken Video: ನಾಲ್ಕು ಕಾಲಿನ ಕೋಳಿ ಮರಿ | ವಿಚಿತ್ರ ಅಲ್ವಾ , ಆದರೆ ಇದು ನಿಜ, ವಿಡಿಯೋ ನೋಡಿಲ್ಲ ಅಂದ್ರೆ…

ಪರಿಸರದಲ್ಲಿ ನಡೆಯುವ ಕೆಲವೊಂದು ಬದಲಾವಣೆಗಳಿಗೆ ಅಥವಾ ಸಂಭವಗಳಿಗೆ ಪರಿಸರವೇ ಸಾಟಿ. ನಮ್ಮ ಸುತ್ತ ಮುತ್ತಲು ನಡೆಯುವ ಪ್ರಕೃತಿ ವಿಸ್ಮಯಗಳು ಎಲ್ಲವನ್ನು ತಿಳಿಯಲು ಮನುಷ್ಯ ಸೃಷ್ಟಿ ಮಾಡಿದ ತಂತ್ರಜ್ಞಾಗಳಿಂದ ಸಾಧ್ಯವಿಲ್ಲ ಸಸ್ಯ ಮತ್ತು ಪ್ರಾಣಿಗಳ ಪಕ್ಷಿಗಳ ಬಗೆಗಿನ ವಿಲಕ್ಷಣವಾದ ಸಂಗತಿಗಳು

Viral Video : ಜುಟ್ಟು ಹಿಡಿದುಕೊಂಡು ಕಿತ್ತಾಡಿಕೊಂಡ, ಪ್ರಿನ್ಸಿಪಾಲ್-ಟೀಚರ್

ಶಿಕ್ಷಕರು ಮಕ್ಕಳಿಗೆ ದಾರಿ ದೀಪ ಆಗಬೇಕು. ಮಾರ್ಗದರ್ಶಕರಾಗಿ ಇರಬೇಕು. ಇನ್ನು ಶಿಕ್ಷಕರನ್ನು ನೋಡುತ್ತಾ, ಅವರನ್ನೇ ಪಾಲಿಸುತ್ತಾ ಮಕ್ಕಳು ಬೆಳೆಯುತ್ತಾರೆ. ಇದೀಗ ಅಂತಹ ಶಿಕ್ಷಕರೇ ಮಕ್ಕಳೆದುರು ಜಡೆ ಹಿಡಿದುಕೊಂಡು ಕಿತ್ತಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ವೀಡಿಯೋ ವೈರಲ್ ಆಗಿದ್ದು

ದಿಢೀರನೆ ಕುಸಿದು ಬಿತ್ತು ರಸ್ತೆ | ಭೂಮಿಯೊಳಗೆ ಹೊಂಡದಲ್ಲಿ ಬಿದ್ದ ತರಕಾರಿ ವ್ಯಾಪಾರಿಗಳು

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಭಯಾನಕ ಘಟನೆಯೊಂದು ಮುನ್ನಲೆಗೆ ಬಂದಿದೆ. ಹೈದರಾಬಾದ್ ಮಾರುಕಟ್ಟೆ ಬಳಿ ದಿಢೀರ್ ಭೂಮಿ ಕುಸಿದ ಪರಿಣಾಮ ವ್ಯಾಪಾರಸ್ಥರು ಮಣ್ಣಿನಡಿ ಸಿಕ್ಕಿಹಾಕಿಕೊಂಡ ದಾರುಣ ಘಟನೆ ಬೆಳಕಿಗೆ ಬಂದಿದೆ. ನಗರದ ಗೋಶಾಮಹಲ್ ಪ್ರದೇಶದಲ್ಲಿ ರಸ್ತೆಯೊಂದು ದಿಢೀರ್ ಕುಸಿತ ಕಂಡಿದ್ದು