OTT ಪ್ರಿಯರೇ ಈ ಬಂಪರ್ ಆಫರನ್ನು ಮಿಸ್ ಮಾಡ್ಕೋಬೇಡಿ | ಏನದು? ಇಲ್ಲಿದೆ ಡಿಟೇಲ್ಸ್!!!

ಟಿವಿ ಚಂದಾದಾರರಿಗೆ ವಿಶೇಷ ಓವರ್-ದಿ-ಟಾಪ್ (OTT) ಸೇವೆಯನ್ನು ಆರಂಭಿಸಿ ವೀಕ್ಷಕರ ಗಮನ ಸೆಳೆದಿದ್ದ ಟಾಟಾ ಪ್ಲೇ (ಹಿಂದೆ ಟಾಟಾ ಸ್ಕೈ) ಇದೀಗ ಮತ್ತೊಂದು ಭರ್ಜರಿ ಸುದ್ದಿ ತಂದಿದೆ. ಟಾಟಾ ಪ್ಲೇ ಬಿಂಜ್ ಹೆಸರಿನಲ್ಲಿ ಓವರ್-ದಿ-ಟಾಪ್ (OTT) ಸೇವೆಯನ್ನು ಆರಂಭಿಸಿದ ಟಾಟಾ ಪ್ಲೇ ಸಂಸ್ಥೆ ಮೊದಲು ತನ್ನ ಡಿಶ್ ಅಥವಾ ಟಿವಿ ಚಂದಾದಾರರಿಗಷ್ಟೇ ಈ ಸೇವೆಯನ್ನು ಒದಗಿಸಿತ್ತು. ಆದರೆ, ಇದೀಗ ಇತರೆ ಬಳಕೆದಾರರಿಗೂ ಸಹ ಈ ಸೇವೆಯನ್ನು ವಿಸ್ತರಿಸಲು ಸಂಸ್ಥೆ ಮುಂದಾಗಿದೆ. Disney+Hotstar, ZEE5, Voot, SonyLIV, MX …

OTT ಪ್ರಿಯರೇ ಈ ಬಂಪರ್ ಆಫರನ್ನು ಮಿಸ್ ಮಾಡ್ಕೋಬೇಡಿ | ಏನದು? ಇಲ್ಲಿದೆ ಡಿಟೇಲ್ಸ್!!! Read More »