Parle-G Biscuit ಪ್ಯಾಕೆಟ್ ನಲ್ಲಿದ್ದ ಮುದ್ದು ಮುಖದ ಬಾಲೆ ಬದಲಾವಣೆ!?: ಹೊಸ ಮುಖ ಬಂತು, ಯಾರಿದು ಗೊತ್ತೇ?
Parle-G Biscuit: ಪಾರ್ಲೆಜಿ ಬಿಸ್ಕೆಟ್ (Parle-G Biscuit)ಎಂದರೆ ಗೊತ್ತಿಲದೇ ಇರುವವರೇ ವಿರಳ. 80-90ರ ದಶಕಗಳಲ್ಲಿ ಹುಟ್ಟಿ ಬೆಳದವರಿಗಂತು ಪಾರ್ಲೆ-ಜಿ ಬಿಸ್ಕೆಟ್ ಅಚ್ಚುಮೆಚ್ಚು ಎಂದರೆ ತಪ್ಪಾಗಲಾರದು. ಚಿಕ್ಕವರು ದೊಡ್ಡವರು ಎನ್ನದೇ ಈ ಬಿಸ್ಕೆಟ್(Biscuit)ಖರೀದಿ ಮಾಡಲು ಜನರು ಮುಗಿ…