vivo Smartphone : ವಿವೋ ಕಂಪನಿಯಿಂದ ಹತ್ತುಸಾವಿರದೊಳಗಿನ ಬೆಸ್ಟ್ ಫೋನ್ ಇಲ್ಲಿದೆ ನೋಡಿ|
ಈಗ ಯಾರ ಬಳಿಯಲ್ಲಿ ಸ್ಮಾರ್ಟ್ ಫೋನ್ ಇಲ್ಲಾ ಹೇಳಿ. ಎಲ್ಲರಾ ಕೈಯಲ್ಲೂ ಫೋನ್ ರಾರಾಜಿಸುತ್ತಿದೆ. ಭಾರತದ ಸ್ಮಾರ್ಟ್ ಫೋನ್ ತಯಾರಿಕ ಕಂಪನಿಯಲ್ಲಿ vivo ಜನಪ್ರಿಯವಾಗಿದ್ದೂ, ಅನೇಕರು ಇಷ್ಟ ಪಟ್ಟು ಖರೀದಿಸುತ್ತಾರೆ. ಇದೀಗ Vivo V25 5G ಸ್ಮಾರ್ಟ್ಫೋನ್ ಅನ್ನು ಕೇವಲ 10,000 ರೂ. ಗಳಿಂತಲೂ ಕಡಿಮೆ!-->…