Crime Telangana: ʼಸೋಷಿಯಲ್ ಮೀಡಿಯಾ ಲವ್ʼ-ವಿವಾಹಿತ ಮಹಿಳೆ ಯುವಕನ ಜೊತೆ ಪರಾರಿ ಆರುಷಿ ಗೌಡ Mar 2, 2025 Telangana: ತೆಲಂಗಾಣದ ಮೆದ್ಚಲ್ ಜಿಲ್ಲೆಯ ಪೆಟ್ ಬಶೀರಾಬಾದ್ ಪೊಲೀಸ್ ಠಾಣೆಯಲ್ಲಿ ವಿವಾಹಿತ ಮಹಿಳೆ ಸುಕನ್ಯಾ (35) ನಾಪತ್ತೆಯಾಗಿರುವ ಕುರಿತು ದೂರು ದಾಖಲು ಮಾಡಿದ್ದಾರೆ. ಫೆ.5 ರಂದು ದೂರು ದಾಖಲಾಗಿದೆ.