Browsing Tag

ವಿಧಾನ ಸೌಧ

‘ಸ್ವಯಂ ನಿವೃತ್ತಿ ನಿಯಮ’ ಸರಳೀಕರಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಅಖಿಲ ಭಾರತ ಸೇವಾ (AIS) ಅಧಿಕಾರಿಗಳಿಗೆ ಸ್ವಯಂ ನಿವೃತ್ತಿ ಪ್ರಕ್ರಿಯೆಯನ್ನು ಸರಳೀಕರಿಸುತ್ತಿದೆ. ಅಖಿಲ ಭಾರತ ಸೇವೆಗಳ (ಮರಣ-ನಿವೃತ್ತಿ ಪ್ರಯೋಜನಗಳು) ನಿಯಮಗಳು, 1958 ರ ಅಡಿಯಲ್ಲಿ ಡಿಒಪಿಟಿ ಸದರಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಡಿಒಪಿಟಿ ಸ್ವಯಂ ನಿವೃತ್ತಿಗೆ ಸಂಬಂಧಪಟ್ಟ