Interesting Belthangady: ಶಾಸಕ ಹರೀಶ್ ಪೂಂಜರವರ ಆಪ್ತ ಕಾರ್ಯದರ್ಶಿಯಾಗಿ ಮಂಜುನಾಥ.ಎಂ ಮರುನೇಮಕ! ಕಾವ್ಯ ವಾಣಿ Apr 12, 2025 Belthangady: ಬೆಳ್ತಂಗಡಿ (Belthangady) ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜರವರ ಆಪ್ತ ಕಾರ್ಯದರ್ಶಿಯಾಗಿ 2ನೇ ಅವಧಿಗೂ ಮಂಜುನಾಥ. ಎಂ. ರವರು ಮರು ನೇಮಕವಾಗಿದ್ದಾರೆ.