ವಾಟ್ಸಾಪ್

50 ಕೋಟಿ ಬಳಕೆದಾರರ ಡೇಟಾ ಲೀಕ್ ಬಗ್ಗೆ WhatsApp ಸಂಸ್ಥೆಯಿಂದ ಬಂತು ಮಹತ್ವದ ಹೇಳಿಕೆ!!!

ವಾಟ್ಸಪ್ ಅನ್ನೋದು ಎಲ್ಲರಿಗೂ ಇಷ್ಟವಾದ ಆ್ಯಪ್ ಆಗಿದೆ. ಯಾಕೆಂದರೆ ಜನರು ಒಬ್ಬರಿಗೊಬ್ಬರು ನೇರವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ವಾಟ್ಸಪ್ ಗ್ರೂಪ್ ಚಾಟ್ ನಲ್ಲಿ ಮಾತನಾಡುವುದು ಹೆಚ್ಚು. ಇನ್ನೂ ಹೆಚ್ಚಿನವರು ವಾಟ್ಸಪ್ ಮೂಲಕವೇ ಕೆಲವೊಂದು ಮುಖ್ಯ ಮಾಹಿತಿ ಶೇರ್ ಮಾಡೋದು, ವ್ಯವಹಾರ ನಡೆಸೋದು, ಒಟ್ಟಿನಲ್ಲಿ ವಾಟ್ಸಾಪ್ ಒಂದು ಉತ್ತಮ ಸಂಪರ್ಕ ಮಾಧ್ಯಮ ಎಂದರೆ ತಪ್ಪಾಗಲಾರದು. ಆದರೆ ಪ್ರಸ್ತುತ ಅನಾಮಧೇಯ ಹ್ಯಾಕರ್ ಓರ್ವ ಭಾರತ ಸೇರಿದಂತೆ ಜಗತ್ತಿನ 84 ದೇಶಗಳ 50 ಕೋಟಿ ಸಕ್ರಿಯ WhatsApp ಬಳಕೆದಾರರ ಮಾಹಿತಿಯನ್ನು ಹ್ಯಾಕರ್‌ಗಳ ಸಮುದಾಯದ …

50 ಕೋಟಿ ಬಳಕೆದಾರರ ಡೇಟಾ ಲೀಕ್ ಬಗ್ಗೆ WhatsApp ಸಂಸ್ಥೆಯಿಂದ ಬಂತು ಮಹತ್ವದ ಹೇಳಿಕೆ!!! Read More »

WhatsApp ಯಾವ ರೀತಿ ದುಡ್ಡು ಮಾಡುತ್ತೆ ? ಈ ಸುದ್ದಿ ಓದಿ

ಜನಪ್ರಿಯ ಮೆಸೇಜಿಂಗ್ ಫ್ಲಾಟ್‌ಫಾರ್ಮ್ ವಾಟ್ಸಾಪ್ ಅನ್ನು ವಿಶ್ವಾದ್ಯಂತ 250 ಕೋಟಿಗೂ ಹೆಚ್ಚು ಜನರು ಉಪಯೋಗಿಸುತ್ತಿದ್ದಾರೆ. ವಾಟ್ಸಾಪ್ ಅಪ್ಲಿಕೇಶನ್‌ನಲ್ಲಿ ಜಾಹಿರಾತುಗಳು ಸಹ ಇರುವುದಿಲ್ಲ. ಅಂದರೆ, ವಾಟ್ಸಾಪ್ ನಮಗೆ ಉಚಿತ ಸೇವೆ ನೀಡುತ್ತಿದೆ. ಆದರೂ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಪ್ರತಿ ವರ್ಷ ಸಾವಿರಾರು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೇ ಸಾವಿರಾರು ಉದ್ಯೋಗಿಗಳಿಗೆ ಸಂಬಳವನ್ನು ನೀಡಲಾಗುತ್ತಿದೆ. ಹಾಗಾದರೆ ನಮ್ಮಿಂದ ಹಣಗಳಿಸುತ್ತಿಲ್ಲವೆಂದಾದರೆ ಸಂಸ್ಥೆಗೆ ಹಣ ಹೇಗೆ ಬರುತ್ತದೆ? ನಮಗೆ ಉಚಿತವಾಗಿ ಸೇವೆ ನೀಡಲು ಹೇಗೆ ಸಾಧ್ಯ? ಈ ಎಲ್ಲಾ …

WhatsApp ಯಾವ ರೀತಿ ದುಡ್ಡು ಮಾಡುತ್ತೆ ? ಈ ಸುದ್ದಿ ಓದಿ Read More »

WhatsApp Update : ವಾಟ್ಸಪ್ ನಲ್ಲಿ ಬಂತು ಅಚ್ಚರಿಯ ವೈಶಿಷ್ಟ್ಯ | ಇನ್ಮುಂದೆ ಈ ಫೀಚರ್ ನಿಮ್ಮೆಲ್ಲರಿಗೂ ಲಭ್ಯ!

ವಿಶ್ವದಲ್ಲಿಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಿ ಬೆಳೆದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Messaging Platform) ವಾಟ್ಸಪ್ (WhatsApp) ದಿನಕ್ಕೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವ ವಾಟ್ಸ್​ಆ್ಯಪ್ ಇದೀಗ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್‌ ಅನ್ನು (WhatsApp Community) ಪರಿಚಯಿಸಿದ ಬೆನ್ನಲ್ಲೇ ಮತ್ತೊಂದು ವೈಶಿಷ್ಟ್ಯವನ್ನು ಪರಿಚಯ ಮಾಡಿದೆ . ಇದೀಗ ವಾಟ್ಸಪ್​ನಲ್ಲಿ ‘ಡು ನಾಟ್ ಡಿಸ್ಟರ್ಬ್’ (Do Not Disturb) ಎಂಬ ಹೊಸ ನವೀಕರಣವನ್ನು ಬಿಡುಗಡೆ ಮಾಡಲು ಮುಂದಾಗಿದೆ. ಸಾಮಾನ್ಯವಾಗಿ ಬಳಕೆದಾರರು ತಮ್ಮ ಫೋನ್‌ನಲ್ಲಿ ‘ಡು ನಾಟ್ …

WhatsApp Update : ವಾಟ್ಸಪ್ ನಲ್ಲಿ ಬಂತು ಅಚ್ಚರಿಯ ವೈಶಿಷ್ಟ್ಯ | ಇನ್ಮುಂದೆ ಈ ಫೀಚರ್ ನಿಮ್ಮೆಲ್ಲರಿಗೂ ಲಭ್ಯ! Read More »

error: Content is protected !!
Scroll to Top