WhatsApp Status ನಲ್ಲಿ ಬರಲಿದೆ ಸೂಪರ್ ವಿಶೇಷತೆ!!! ಏನದು?

ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್  ತನ್ನ ಬಳಕೆದಾರರಿಗೆ ಹಲವಾರು ಆಕರ್ಷಕ ವೈಶಿಷ್ಟ್ಯ ಪರಿಚಯಿಸುತ್ತಾ ಇದೆ. ಇದೀಗ ಮತ್ತೊಂದು ಅಚ್ಚರಿ ಬೆಳವಣಿಗೆಯೊಂದರಲ್ಲಿ WhatsApp ಸ್ಟೇಟಸ್ ನಲ್ಲಿ ಇನ್ನೊಂದು ಅಪ್‌ಡೇಟ್  ಪರಿಚಯಿಸಲು ಸಜ್ಜಾಗಿದೆ ಎಂಬ ಮಾಹಿತಿ ಇದೆ.  ವಾಟ್ಸಪ್ ಬೀಟಾ ಟ್ರ್ಯಾಕರ್ WABetalnfo ಹಂಚಿಕೊಂಡಿರುವ ಇತ್ತೀಚಿನ ಮಾಹಿತಿಯಲ್ಲಿ , ವಾಟ್ಸಪ್ ಸ್ಟೇಟಸ್ ಅನ್ನು ಹಾಕುವಾಗ ಅದರಲ್ಲಿ ಫೋಟೋಗಳು ಮತ್ತು ವೀಡಿಯೊಗಳ ಜೊತೆಗೆ ‘ಆಡಿಯೋ ನೋಟ್’ ಗಳನ್ನೂ ಸಹ ಶೇರ್ ಮಾಡಿಕೊಳ್ಳಬಹುದಾದ ಆಯ್ಕೆಯನ್ನು ಶೀಘ್ರದಲ್ಲೇ ತರಲಾಗುತ್ತಿದೆ ಎಂದು ಹೇಳಲಾಗಿದೆ. ಈ …

WhatsApp Status ನಲ್ಲಿ ಬರಲಿದೆ ಸೂಪರ್ ವಿಶೇಷತೆ!!! ಏನದು? Read More »