Yashoda Collections : ಯಶೋದಾ ಕಲೆಕ್ಷನ್ ಎಷ್ಟು? ಸಮಂತಾ ಸಿನಿಮಾ ಭರ್ಜರಿ ಪ್ರದರ್ಶನ!

ಪತಿ ನಾಗ ಚೈತನ್ಯ ಜೊತೆ ಬ್ರೇಕ್ ಅಪ್ ಆದ ನಂತರ ನಟಿ ಸಮಂತಾ ಸಿನಿಮಾದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದೀಗ ಅವರ ಇತ್ತೀಚಿನ ಚಿತ್ರ ‘ಯಶೋದಾ’ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ನವೆಂಬರ್ 11 ರಂದು ಈ ಚಿತ್ರ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹರಿ ಮತ್ತು ಹರೀಶ್ ನಿರ್ದೇಶನದ ಯಶೋದಾ ಸಿನಿಮಾ ಉತ್ತಮ ನಿರೀಕ್ಷೆಗಳಿಂದ ತೆರೆಕಂಡಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಸಮಂತಾ ಜೊತೆಗೆ ಉಣ್ಣಿ ಮುಕುಂದನ್, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ರಾವ್ …

Yashoda Collections : ಯಶೋದಾ ಕಲೆಕ್ಷನ್ ಎಷ್ಟು? ಸಮಂತಾ ಸಿನಿಮಾ ಭರ್ಜರಿ ಪ್ರದರ್ಶನ! Read More »