Indian Railways: ರಾತ್ರಿ ಮಲಗುವ ಸಮಯ ಸೇರಿ ಭಾರತೀಯ ರೈಲ್ವೇ ತಂದಿದೆ ಹಲವು ಹೊಸ ನಿಯಮ! ಇನ್ನು ಇಷ್ಟು ಗಂಟೆ ಮಾತ್ರ…
ರಾತ್ರಿ ಪ್ರಯಾಣದ ಸಮಯದಲ್ಲಿ ರೈಲಿನಲ್ಲಿ ಜೋರಾಗಿ ಮಾತನಾಡುವುದು, ಗಲಾಟೆ ಮಾಡುವುದು, ಹಾಡುಗಳನ್ನು ಕೇಳಬಾರದು. ಇವು ಉಳಿದ ಪ್ರಯಾಣಿಕರಿಗೆ ತೊಂದರೆ ನೀಡುತ್ತದೆ. ಇದಕ್ಕಾಗಿಯೇ ಭಾರತೀಯ ರೈಲ್ವೇ ಕೆಲವು ನಿಯಮ ಮಾಡಿದೆ. ಈ ನಿಯಮ ಉಲ್ಲಂಘಿಸುವ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.…