PM Modi : ಮಾ.12 ರಂದು ಮಂಡ್ಯಕ್ಕೆ ಪ್ರಧಾನಿ ಮೋದಿ ಆಗಮನ : ರೈತರಿಂದ ಪ್ರತಿಭಟನೆಗೆ ಭರ್ಜರಿ ಸಿದ್ಧತೆ
ಮಾ.12 ರಂದು ಮಂಡ್ಯ(Mandya) ಕ್ಕೆ ಮೋದಿ ಆಗಮಿಸುತ್ತಿದ್ದ ಜಿಲ್ಲೆಯಾದ್ಯಂತ ಭಾರೀ ಸಕಲ ಸಿದ್ದತೆ ನಡೆಸಲಾಗುವುದರ ಜೊತೆಗೆ ರಾಜ್ಯ ರೈತ ಸಂಘ(Farmers Sangha) ದಿಂದ ಪ್ರತಿಭಟನೆ ನಡೆಸಲು ನಿರ್ಧಾರವನ್ನು ಕೈಗೊಂಡಿದೆ.